ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸುಧಾರಾಣಿ – ಮಕ್ಕಳ ಚಿತ್ರೋತ್ಸವ

ಎಂಬತ್ತರ ದಶಕದ ಆರಂಭದ ಅವಧಿ. ಬೆಂಗಳೂರಿನಲ್ಲಿ ನಡೆದ ಮಕ್ಕಳ ಚಿತ್ರೋತ್ಸವಕ್ಕೆ ಬಾಲನಟಿ ಸುಧಾರಾಣಿ ಚಾಲನೆ ನೀಡಿದ್ದರು. ಆ ವೇಳೆಗಾಗಲೇ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ನಟಿಸುತ್ತಿದ್ದರು ಜಯಶ್ರೀ (ಸುಧಾರಾಣಿ ಜನ್ಮನಾಮ). ಅಂದಿನ ಮಕ್ಕಳ ಚಿತ್ರೋತ್ಸವದಲ್ಲಿ ಸುಧಾರಾಣಿ ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಚೈಲ್ಡ್ ಈಸ್ ಹಿಯರ್‌’ ಕಿರುಚಿತ್ರ ಪ್ರದರ್ಶನಗೊಂಡು ಪ್ರಶಸ್ತಿ ಗಳಿಸಿತ್ತು. ಸಾಮಾಜಿಕ ಕಳಕಳಿ ವಸ್ತು ಹೊಂದಿದ್ದ ಈ ಕಿರುಚಿತ್ರ ‘ಅನ್ವೇಷಕರು’ ತಂಡದಿಂದ ತಯಾರಾಗಿತ್ತು. (Photo Courtesy: Actress Sudharani Instagram)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು