ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪೊನ್ಮುಡಿ – ನರಸಿಂಹ ಭಾರತಿ

ತಮಿಳು ಕವಿ ಭಾರತೀದಾಸನ್‌ ಅವರ ಕೃತಿಯನ್ನು ಆಧರಿಸಿದ ‘ಪೊನ್ಮುಡಿ’ (1950) ತಮಿಳು ಸಿನಿಮಾ ಚಿತ್ರೀಕರಣದ ಸಂದರ್ಭ. ಅಮೆರಿಕಾ ಮೂಲದ ನಿರ್ದೇಶಕ ಎಲ್ಲಿಸ್ ಆರ್‌.ಡಂಗನ್‌ ಅವರು ಚಿತ್ರದ ನಾಯಕ ಪಿ.ವಿ.ನರಸಿಂಹಭಾರತಿ ಮತ್ತು ನಾಯಕಿ ಮಾಧುರಿ ದೇವಿ ಅವರಿಗೆ ನಿರ್ದೇಶನ ನೀಡುತ್ತಿದ್ದಾರೆ. 50ರ ದಶಕದ ಪ್ರಮುಖ ತಮಿಳು ನಾಯಕನಟ ಪಿ.ವಿ.ನರಸಿಂಹ ಭಾರತಿ ಅವರ ಜನ್ಮದಿನ ಇಂದು (ಮಾರ್ಚ್‌ 24).

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು