ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಡುವಾರಹಳ್ಳಿ ಪಾಂಡವರು

ಚಿಕ್ಕಮಗಳೂರಿನ ಸುತ್ತಮುತ್ತ ‘ಪಡುವಾರಹಳ್ಳಿ ಪಾಂಡವರು’ (1978) ಸಿನಿಮಾ ಚಿತ್ರಿಸಲಾಗಿತ್ತು. ಕಲಾವಿದರಾದ ಅಂಬರೀಶ್‌ ಮತ್ತು ಶಾಂತಲಾ ಅವರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ನೀಡುತ್ತಿದ್ದಾರೆ. ಸಹಾಯಕ ನಿರ್ದೇಶಕ ದತ್ತು, ಲೇಖಕ ಬಾಬು ಕೃಷ್ಣಮೂರ್ತಿ ಫೋಟೋದಲ್ಲಿದ್ದಾರೆ.

Share this post