ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅರ್ಜುನನ್ – ಎ.ಆರ್‌.ರೆಹಮಾನ್

ಮಲಯಾಳಂ ರಂಗಭೂಮಿ ಮತ್ತು ಸಿನಿಮಾ ಸಂಗೀತ ಸಂಯೋಜಕ ಎಂ.ಕೆ.ಅರ್ಜುನನ್‌ ಅವರೊಂದಿಗೆ ಬಾಲಕ ಎ.ಆರ್‌.ರೆಹಮಾನ್‌ (ಖ್ಯಾತ ಸಂಗೀತ ಸಂಯೋಜಕ). ಇನ್ನೂರಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಅರ್ಜುನನ್ ರಂಗ ಸಂಗೀತದಲ್ಲೂ ತೊಡಗಿಸಿಕೊಂಡಿದ್ದವರು. ತಾವು ಸಿನಿಮಾಗಳಿಗೆ ಸಂಗೀತ ಸಂಯೋಜಿಸುವಾಗ ಎ.ಆರ್‌.ರೆಹಮಾನ್ ಅವರಿಗೆ ಕೀಬೋರ್ಡ್‌ ನುಡಿಸುವ ಅವಕಾಶ ಕಲ್ಪಿಸಿದವರು ಅರ್ಜುನನ್‌. ರೆಹಮಾನ್‌ರ ಸಂಗೀತ ಗುರುಗಳಲ್ಲಿ ಇವರೂ ಒಬ್ಬರು. ಇಂದು ಅರ್ಜುನನ್ (01./03/1936 – 06/04/2020) ಅವರು ಅಗಲಿದ ದಿನ. (Photo courtesy: twitter)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು