ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಒಂದಾನೊಂದು ಕಾಲದಲ್ಲಿ’ – ಗೋಪಾಲ ವಾಜಪೇಯಿ

‘ಒಂದಾನೊಂದು ಕಾಲದಲ್ಲಿ’ (1978) ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಚಿತ್ರದ ನಿರ್ದೇಶಕ ಗಿರೀಶ್ ಕಾರ್ನಾಡ್‌, ಗೋಪಾಲ ವಾಜಪೇಯಿ, ನಟ ಶಂಕರ್‌ನಾಗ್‌, ಛಾಯಾಗ್ರಾಹಕ ಎ.ಕೆ.ಬೀರ್. ಕವಿ, ಪತ್ರಕರ್ತ, ಚಿತ್ರಸಾಹಿತಿ ಗೋಪಾಲ ವಾಜಪೇಯಿ (01/06/1951 – 20/09/2016) ಈ ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದರು. ಇಂದು (ಜೂನ್‌ 01) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು