ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗಾಯಕ ಮುಖೇಶ್ ನೆನಪು

ಹಿಂದಿ ಸಿನಿಮಾರಂಗದ ಜನಪ್ರಿಯ ಸಂಗೀತ ಸಂಯೋಜಕ ಜೋಡಿ ಕಲ್ಯಾಣ್‌ಜೀ – ಆನಂದ್‌ಜೀ ಅವರೊಂದಿಗೆ ಖ್ಯಾತ ಗಾಯಕ ಮುಖೇಶ್‌ (ಮಧ್ಯದಲ್ಲಿ). ‘ನಿರ್ದೋಷ್‌’ (1941) ಚಿತ್ರದೊಂದಿಗೆ ಗಾಯನ ಆರಂಭಿಸಿದ ಮುಖೇಶ್ ಹಿಂದಿ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆಗಾಯಕರಲ್ಲೊಬ್ಬರು. ‘ರಜನೀಗಂಧ’ (1973) ಚಿತ್ರದ ಗಾಯನಕ್ಕಾಗಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದ್ದು, ನಾಲ್ಕು ಬಾರಿ ಫಿಲ್ಮ್‌ಫೇರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದು ಮುಖೇಶ್ (22/07/1923 – 27/08/1976) ಸಂಸ್ಮರಣಾ ದಿನ. (Photo Courtesy: TheSongPedia)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು