ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಲ್ಪನಾ – ರಾಜೇಶ್ ಖನ್ನಾ

ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ‘ಮೇನಕಾ’ ಸಿನಿಮಾ ಪತ್ರಿಕೆಗಾಗಿ ಹಿಂದಿ ಚಿತ್ರರಂಗದ ಮೇರು ನಟ ರಾಜೇಶ್ ಖನ್ನಾ ಅವರನ್ನು ಕನ್ನಡದ ಖ್ಯಾತ ನಟಿ ಕಲ್ಪನಾ ಅವರು ಸಂದರ್ಶಿಸಿದ ಸಂದರ್ಭ. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿ ಕಲ್ಪನಾ ಅವರು ಅಗಲಿ ಇಂದಿಗೆ (ಮೇ 12) ನಲವತ್ತೆರೆಡು ವರ್ಷ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು