ವಿಜಯ್ ನಿರ್ದೇಶನದ ‘ನಾ ನಿನ್ನ ಮರೆಯಲಾರೆ’ (1976) ಸಿನಿಮಾದ ಹಾಡುಗಳ ಸಂಗೀತ ಸಂಯೋಜನೆ ಸಂದರ್ಭ. ಸಂಗೀತ ಸಂಯೋಜಕರಾದ ರಾಜನ್ – ನಾಗೇಂದ್ರ ಅವರೊಂದಿಗೆ ನಟ ಡಾ.ರಾಜಕುಮಾರ್. ಎನ್.ವೀರಾಸ್ವಾಮಿ ನಿರ್ಮಾಣದ ಚಿತ್ರಕ್ಕೆ ಚಿಟ್ಟಿಬಾಬು ಛಾಯಾಗ್ರಹಣ, ಪಿ.ಭಕ್ತವತ್ಸಲಂ ಸಂಕಲನ ಚಿತ್ರಕ್ಕಿದೆ. ಈ ಸಿನಿಮಾ ತಮಿಳು (ಪುತುಕವಿತೈ, ರಜನೀಕಾಂತ್ ಮತ್ತು ಹಿಂದಿ (ಪ್ಯಾರ್ ಕಿಯಾ ಹೈ ಪ್ಯಾರ್ ಕರೇಂಗೆ) ಭಾಷೆಗಳಿಗೆ ರೀಮೇಕಾಯ್ತು. ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಸಿನಿಮಾ ಮಲಯಾಳಂ ಭಾಷೆಗೆ ಡಬ್ ಆಗಿದೆ. (ಫೋಟೊ ಕೃಪೆ: ರಾಘವೇಂದ್ರ ರಾಜಕುಮಾರ್)

ನಾ ನಿನ್ನ ಮರೆಯಲಾರೆ
- ಕನ್ನಡ ಸಿನಿಮಾ
Share this post