ಇಸ್ಮಾಯಿಲ್ ಮೆಮೊನ್ ನಿರ್ದೇಶನದ ‘ನೌಕರ್’ (1979) ಹಿಂದಿ ಚಿತ್ರದಲ್ಲಿ ಸಂಜೀವ್ ಕುಮಾರ್ ಮತ್ತು ಜಯಾಬಾಧುರಿ. ಈ ಚಿತ್ರಕ್ಕೆ ಆರ್.ಡಿ.ಬರ್ಮನ್ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿನ ಉತ್ತಮ ನಟನೆಗೆ ಜಯಾಬಾಧುರಿ ಫಿಲ್ಮ್‌ಫೇರ್ ಗೌರವಕ್ಕೆ ಪಾತ್ರರಾದರು. ಇಂದು (ಏಪ್ರಿಲ್ 9) ಜಯಾಬಾಧುರಿ 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ನೌಕರ್ – ಸಂಜೀವ್ ಕುಮಾರ್, ಜಯಾಬಾಧುರಿ
- ಹಿಂದಿ ಸಿನಿಮಾ
Share this post