ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮಹಾಕವಿ ಕಾಳಿದಾಸ

ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶನದ ‘ಮಹಾಕವಿ ಕಾಳಿದಾಸ’ (1955) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಹೊನ್ನಪ್ಪ ಭಾಗವತರ್‌. ಚಿತ್ರದ ಇತರೆ ತಾರಾಬಳಗದಲ್ಲಿ ಬಿ.ರಾಘವೇಂದ್ರ ರಾವ್‌, ಬಿ.ಸರೋಜಾದೇವಿ, ನರಸಿಂಹರಾಜು ಮತ್ತಿತರರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಈ ವಿಶಿಷ್ಟ ಪ್ರಯೋಗಕ್ಕೆ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ ಗೌರವ ಸಂದಿದೆ. ಈ ಸಿನಿಮಾ ‘ಮಹಾಕವಿ ಕಾಳಿದಾಸು’ (1960, ಅಕ್ಕಿನೇನಿ ನಾಗೇಶ್ವರರಾವ್‌) ಶೀರ್ಷಿಕೆಯಡಿ ತೆಲುಗಿಗೆ ಮತ್ತು ‘ಮಹಾಕವಿ ಕಾಳಿದಾಸ್‌’ (1966, ಶಿವಾಜಿ ಗಣೇಶನ್‌) ಶೀರ್ಷಿಕೆಯಡಿ ತಮಿಳಿಗೆ ರೀಮೇಕಾಗಿದೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು