ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮಂಥನ್

ಶ್ಯಾಂ ಬೆನಗಲ್ ನಿರ್ದೇಶನದ ‘ಮಂಥನ್‌’ (1976) ಹಿಂದಿ ಚಿತ್ರದಲ್ಲಿ ಅಮರೀಶ್ ಪುರಿ ಮತ್ತು ಕುಲಭೂಷಣ್ ಖರಬಂಧ. ಕ್ಷೀರ ಕ್ರಾಂತಿ ಮಾಡಿದ ವರ್ಗೀಸ್ ಕುರಿಯನ್‌ ಅವರ ಸಾಧನೆಯ ಸ್ಫೂರ್ತಿಯಿಂದ ತಯಾರಾದ ಪ್ರಯೋಗ. ಐದು ಲಕ್ಷ ರೈತರಿಂದ ತಲಾ ಎರಡು ರೂಪಾಯಿ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ ಇದು ಭಾರತದ ಮೊದಲ ಕ್ರೌಡ್‌ ಫಂಡೆಡ್‌ ಸಿನಿಮಾ ಕೂಡ ಹೌದು. ಚಿತ್ರಕ್ಕೆ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ ಸಂದಿದೆ. ಅತ್ಯುತ್ತಮ ಚಿತ್ರಕಥೆಗಾಗಿ ವಿಜಯ್ ತೆಂಡೂಲ್ಕರ್‌ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸ್ಮಿತಾ ಪಾಟೀಲ್‌, ಗಿರೀಶ್ ಕಾರ್ನಾಡ್‌, ನಾಸಿರುದ್ದೀನ್ ಷಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು