ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ (1934) ‘ರಾವಣ’ನ ಪಾತ್ರದಲ್ಲಿ ಆರ್.ನಾಗೇಂದ್ರ ರಾವ್. ಅವರು ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಮಹನೀಯರೊಲ್ಲಬ್ಬರು. ರಂಗಭೂಮಿ ಮತ್ತು ಸಿನಿಮಾ ನಟರಾಗಿ, ಚಿತ್ರನಿರ್ದೇಶಕ, ನಿರ್ಮಾಪಕರಾಗಿ ಮಹತ್ವದ ಸಾಧನೆ ಅವರದು. ಪದ್ಮಶ್ರೀ ಪುರಸ್ಕೃತ ಆರೆನ್ನಾರ್ (23/06/1896 – 09/02/1977) ಜನ್ಮದಿನವಿಂದು. (ಫೋಟೊ ಕೃಪೆ: ‘ವಿಜಯಚಿತ್ರ’ ಸಿನಿಪತ್ರಿಕೆ ವಿಶೇಷ ಸಂಚಿಕೆ)

ಆರೆನ್ನಾರ್ – ರಾವಣ
- ಕನ್ನಡ ಸಿನಿಮಾ
Share this post