ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವೈಟ್‌ಹೌಸ್‌ನಲ್ಲಿ ಆರ್‌ಎನ್‌ಜೆ

ಕನ್ನಡದ ಜನಪ್ರಿಯ ಗೀತರಚನೆಕಾರ ಆರ್‌.ಎನ್‌.ಜಯಗೋಪಾಲ್‌ ಅವರು ನ್ಯೂಯಾರ್ಕ್‌ನ ವೈಟ್‍ಹೌಸ್‍ನಲ್ಲಿ ನಡೆದ ನಾಲ್ಕನೇ ವಿಶ್ವ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರ ಸಮ್ಮೇಳನದ (1994) ಅಧ್ಯಕ್ಷತೆ ವಹಿಸಿದ್ದ ಸಂದರ್ಭದ ಫೋಟೋ. ಆರ್.ಎನ್.ಜಯಗೋಪಾಲ್ ಈ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯರು ಎನ್ನುವುದು ವಿಶೇಷ. ಚಿತ್ರದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ನೌಷಾದ್ ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳಿದ್ದಾರೆ. (ಫೋಟೊ ಕೃಪೆ: ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು