
ಸಿನಿಮಾ ಸಂಭಾಷಣೆಕಾರ
ನನ್ನ ನೆಚ್ಚಿನ ಮೂರು ಸಿನಿಮಾ ಸಂಭಾಷಣೆಗಳು
ನಾವು ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು, ಕನ್ನಡಿಗರ ಧರ್ಮ, ಕನ್ನಡಿಗರ ನೀತಿ, ಕನ್ನಡಿಗರ ಸಂಸ್ಕೃತಿ ನಮ್ಮ ರಕ್ತದಲ್ಲಿಯೇ ಇದೆ. ಅದು ನಮ್ಮ ನರನಾಡಿಗಳಲ್ಲಿ ಹರಿದಾಡುತ್ತಿದೆ. ದೃಷ್ಟನೇ ಆಗಿರಲಿ, ದ್ರೋಹಿಯೇ ಆಗಿರಲಿ, ಅವನು ಅಸಹಾಯಕನಾಗಿದ್ದರೆ ಕರುಣೆ ತೋರಿಸುವುದು ನಮ್ಮ ಹುಟ್ಟು ಗುಣ. – ‘ಮಯೂರ’ (1975) ಚಿತ್ರದಲ್ಲಿ ಡಾ.ರಾಜಕುಮಾರ್. ಸಂಭಾಷಣೆ – ಚಿ.ಉದಯಶಂಕರ್ ಈ ದ್ವೇಷ, ಪ್ರತೀಕಾರ ಪ್ರಾರಂಭದಲ್ಲಿ ಮಾತ್ರ ಸಿಹಿಯಾಗಿರುತ್ತೆ. ಅದರ ಅಂತ್ಯ ತುಂಬಾ ಕಹಿ. – ‘ನಾಗರಹಾವು’ (1972) ಚಿತ್ರದಲ್ಲಿ ಅಶ್ವಥ್. ಸಂಭಾಷಣೆ – ಚಿ.ಉದಯಶಂಕರ್ ಕಭಿ ಕಭೀ ಜೀತ್ನೇ ಕೆ ಲಿಯೇ ಕುಚ್ ಹಾರ್ನಾಭೀ ಪಡ್ತಾ ಹೈ, ಔರ್ ಹಾರ್ಕರ್ ಜೀತ್ನೇವಾಲೇ ಕೋ ಬಾಝೀಗರ್ ಕೆಹ್ತಾ ಹೈ. – ‘ಬಾಝಿಗರ್’ (1993, ಹಿಂದಿ) ಚಿತ್ರದಲ್ಲಿ ಶಾರುಖ್ ಖಾನ್. ಸಂಭಾಷಣೆ – ರಾಬಿನ್ ಭಟ್, ಆಕಾಶ್ ಖುರಾನಾ, ಜಾವೆದ್ ಸಿದ್ದಿಕಿ