ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರೀಗಲ್ ಸಿನಿಮಾ – ಮುಂಬಯಿ

ಮುಂಬಯಿ ನಗರದ ಮೊದಲ ಐಷಾರಾಮಿ ಸಿನಿಮಾ ಥಿಯೇಟರ್‌ ‘ರೀಗಲ್‌ ಸಿನಿಮಾ’. 1933ರಲ್ಲಿ ದಿ ಡೆವಿಲ್ಸ್ ಬ್ರದರ್‌’ ಇಂಗ್ಲಿಷ್ ಸಿನಿಮಾದೊಂದಿಗೆ ಥಿಯೇಟರ್‌ಗೆ ಚಾಲನೆ ಸಿಕ್ಕಿತ್ತು. ಇಲ್ಲಿ ಹೆಚ್ಚಾಗಿ ಹಾಲಿವುಡ್‌ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಬಿಮಲ್ ರಾಯ್ ನಿರ್ಮಾಣ ಮತ್ತು ನಿರ್ದೇಶನ, ದಿಲೀಪ್ ಕುಮಾರ್ ಅಭಿನಯದ ‘ದೇವದಾಸ್‌’ (1955) ಹಿಂದಿ ಸಿನಿಮಾ ಈ ಚಿತ್ರಮಂದಿರದಲ್ಲಿ ರಜತ ಮಹೋತ್ಸವ ಆಚರಿಸಿಕೊಂಡಿತ್ತು. (Photo Courtesy: Joginder Singh Gulati)

Share this post