ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಲೇಖಕಿ ತ್ರಿವೇಣಿ ನೆನಪು

ಕಾದಂಬರಿಗಾರ್ತಿ ತ್ರಿವೇಣಿ ಅವರ ಕೃತಿಯನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಶರಪಂಜರ’ (1971) ಚಿತ್ರದಲ್ಲಿ ಗಂಗಾಧರ್‌ ಮತ್ತು ಕಲ್ಪನಾ. ಕನ್ನಡ ನವೋದಯದ ಪ್ರಮುಖ ಬರಹಗಾರ್ತಿಯರಲ್ಲೊಬ್ಬರು ತ್ರಿವೇಣಿ (ಒಳಚಿತ್ರ). ಪ್ರಗತಿಪರ ಚಿಂತನೆಯೊಂದಿಗೆ ಗುರುತಿಸಿಕೊಂಡ ಮಹತ್ವದ ಲೇಖಕಿ. ಬೆಳ್ಳಿಮೋಡ, ಹಣ್ಣೆಲೆ ಚಿಗುರಿದಾಗ, ಕಂಕಣ, ಹೂವು ಹಣ್ಣು.. ಅವರ ಕೃತಿಗಳನ್ನು ಆಧರಿಸಿ ತಯಾರಾಗಿರುವ ಸಿನಿಮಾಗಳು. ಇಂದು ತ್ರಿವೇಣಿ (01/09/1928 – 29/07/1963) ಅವರ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು