ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪೃಥ್ವಿರಾಜ್‌ ಕಪೂರ್‌ ಸ್ಮರಣೆ

ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಸಾಕ್ಷಾತ್ಕಾರ’ (1971) ಸಿನಿಮಾ ಚಿತ್ರೀಕರಣದ ಸಂದರ್ಭ. ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವಿರಾಜ್‌ಕಪೂರ್ ಅವರಿಗೆ ಕನ್ನಡ ಚಿತ್ರರಂಗದ ಖ್ಯಾತ ಮೇಕಪ್ ಕಲಾವಿದ ಎಂ.ಎಸ್‌.ಸುಬ್ಬಣ್ಣ ಮೇಕಪ್‌‌ ಮಾಡುತ್ತಿದ್ದಾರೆ. ಮೇರು ಕಲಾವಿದ ಪೃಥ್ವಿರಾಜ್ ಕಪೂರ್ (03/11/1906 – 29/05/1971) ಅವರ ಸಂಸ್ಮರಣಾ ದಿನವಿಂದು (ಮೇ 29). (ಫೋಟೊ ಕೃಪೆ: ಮೇಕಪ್‌ ಕಲಾವಿದ ಎಂ.ಎಸ್‌.ಕೇಶವ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು