ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ರವಿಚಂದ್ರನ್ – 60

‘ನಾಗರಹಾವು’ (1972) ಸಿನಿಮಾ ಮುಹೂರ್ತದ ಸಂದರ್ಭ. ಚಿತ್ರದುರ್ಗ ಕೋಟೆ ದ್ವಾರದ ಬಳಿ ಚಿತ್ರದ ನಿರ್ಮಾಪಕ ಎನ್‌.ವೀರಾಸ್ವಾಮಿ, ನಟ ವಿಷ್ಣುವರ್ಧನ್‌, ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮತ್ತು ಬಾಲಕ ರವಿಚಂದ್ರನ್‌. ಕನ್ನಡ ಚಿತ್ರರಂಗದ ಶೋಮ್ಯಾನ್‌ ಎಂದೇ ಕರೆಸಿಕೊಳ್ಳುವ ರವಿಚಂದ್ರನ್‌ ಇಂದು 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು