ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೊಘಲ್‌-ಎ-ಅಜಾಮ್‌

ಹಿಂದಿ ಚಿತ್ರರಂಗದ ಮಹತ್ವದ ಸಿನಿಮಾ ‘ಮೊಘಲ್‌-ಎ-ಅಜಾಮ್‌’ (1960) ಶೂಟಿಂಗ್ ಸೆಟ್‌ಗೆ ಇಟಲಿಯ ಖ್ಯಾತ ಚಿತ್ರನಿರ್ದೇಶಕ ರಾಬರ್ಟೊ‌ ರೊಸೆಲಿನಿ ಅವರು ಭೇಟಿ ನೀಡಿದ ಸಂದರ್ಭ. ನಟ ಪೃಥ್ವಿರಾಜ್‌ ಕಪೂರ್‌, ‘ಮೊಘಲ್‌-ಎ-ಅಜಾಮ್‌’ ನಿರ್ದೇಶಕ ಕೆ.ಆಸಿಫ್‌, ಇಟಲಿ ನಿರ್ದೇಶಕ ರೊಸೆಲಿನಿ, ನಟಿ ಮಧುಬಾಲಾ ಮತ್ತು ನಟ ದಿಲೀಪ್‌ ಕುಮಾರ್‌ ಫೋಟೋದಲ್ಲಿದ್ದಾರೆ. (ಫೋಟೊ ಕೃಪೆ: timeless indian melodies)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು