ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನೀಲ ಮೇಘ ಗಾಳಿ – 35!

ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ‘ಆನಂದ್‌’ ಸಿನಿಮಾ ತೆರೆಕಂಡು (1986, ಜೂನ್‌ 19) ಇಂದಿಗೆ 35 ವರ್ಷ! ಶಿವರಾಜಕುಮಾರ್ – ಸುಧಾರಾಣಿ ಅವರಿಗೆ ನಾಯಕ – ನಾಯಕಿಯಾಗಿ ಚೊಚ್ಚಲ ಸಿನಿಮಾ. ಲವಲವಿಕೆಯ ನಟನೆ, ಇಂಪಾದ ಸಂಗೀತ, ತಾಜಾತನ ಮತ್ತು ಅಚ್ಚುಕಟ್ಟಾದ ನಿರೂಪಣೆಯಿಂದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಪಾರ್ವತಮ್ಮ ರಾಜಕುಮಾರ್ ನಿರ್ಮಾಣ, ಚಿ.ಉದಯಶಂಕರ್ ಗೀತರಚನೆ, ಶಂಕರ್ – ಗಣೇಶ್ ಸಂಗೀತ, ಬಿ.ಸಿ.ಗೌರಿಶಂಕರ್ ಛಾಯಾಗ್ರಹಣ, ಪಿ.ಭಕ್ತವತ್ಸಲಂ ಸಂಕಲನ ಚಿತ್ರಕ್ಕಿದೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು