ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಶಾಂತಾ ಹುಬ್ಳೀಕರ್

ವಿ.ಶಾಂತಾರಾಂ ನಿರ್ದೇಶನದ ‘ಮಾಣೂಸ್‌’ (1939) ಮರಾಠಿ ಚಿತ್ರದಲ್ಲಿ ಶಾಂತಾ ಹುಬ್ಳೀಕರ್‌. ಈ ಸಿನಿಮಾ ‘ಆದ್ಮಿ’ ಶೀರ್ಷಿಕೆಯಡಿ ಹಿಂದಿಯಲ್ಲೂ ತಯಾರಾಗಿತ್ತು. ಹುಬ್ಬಳ್ಳಿ ಸಮೀಪ ಅದರಗುಂಚಿ ಗ್ರಾಮದ ಶಾಂತಾ ಹುಬ್ಳೀಕರ್‌ (14/04/1914 – 17/07/1992) ಅವರ ಜನ್ಮನಾಮ ರಾಜಮ್ಮ. ಮರಾಠಿ ಚಿತ್ರರಂಗದ ಜನಪ್ರಿಯ ನಾಯಕನಟಿಯಾಗಿ ಖ್ಯಾತಿ ಪಡೆದ ಅವರು ಹಿಂದಿ ಮತ್ತು ಕನ್ನಡ (ಜೀವನ ನಾಟಕ – 1942) ಚಿತ್ರಗಳಲ್ಲೂ ನಟಿಸಿದ್ದಾರೆ. ಇಂದು ಅವರ ಸಂಸ್ಮರಣಾ ದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು