ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಮಕೃಷ್ಣ ಹೆಗಡೆ ನೆನಪು

ಕಂಠೀರವ ಸ್ಟುಡಿಯೋದಲ್ಲಿ ‘ಮರಣ ಮೃದಂಗ’ (1992) ಚಿತ್ರದ ಮುಹೂರ್ತದ ಸಂದರ್ಭ. ಚಿತ್ರದ ನಿರ್ದೇಶಕ ಬಿ.ರಾಮಮೂರ್ತಿ, ನಿರ್ಮಾಪಕ ಚಿದಂಬರ ಶೆಟ್ಟಿ, ರಾಜಕೀಯ ಮುಖಂಡ ರಾಮಕೃಷ್ಣ ಹೆಗಡೆ, ನಟ ಸುನೀಲ್‌ ಫೋಟೊದಲ್ಲಿದ್ದಾರೆ. ಕನ್ನಡ ನಾಡು ಕಂಡ ಪ್ರಮುಖ ರಾಜಕೀಯ ನಾಯಕರಲ್ಲೊಬ್ಬರು ರಾಮಕೃಷ್ಣ ಹೆಗಡೆ. ‘ಮರಣ ಮೃದಂಗ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಸಾಯಿನಾಥ ತೋಟಪಳ್ಳಿ ಅವರ ಕತೆ ಮತ್ತು ಚಿತ್ರಕಥೆ, ಹಂಸಲೇಖ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇಂದು ರಾಮಕೃಷ್ಣ ಹೆಗಡೆ (29/08/1926 – 12/01/2004) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು