ಎಸ್.ಸೌಂದರ್‌ರಾಜನ್ ಮತ್ತು ಜಿ.ಆರ್.ರಾವ್ ನಿರ್ದೇಶನದ ‘ಹೇಮರೆಡ್ಡಿ ಮಲ್ಲಮ್ಮ’ (1945) ಚಿತ್ರದಲ್ಲಿ ಗುಬ್ಬಿ ವೀರಣ್ಣ ಮತ್ತು ಬಿ.ಜಯಮ್ಮ. ಗುಬ್ಬಿ ವೀರಣ್ಣ ನಿರ್ಮಾಣದ ಈ ಚಿತ್ರಕ್ಕೆ ಚಿತ್ತೂರು ವಿ.ನಾಗಯ್ಯ ಸಂಗೀತ ಸಂಯೋಜಿಸಿದ್ದಾರೆ. ಹೊನ್ನಪ್ಪ ಭಾಗವತರ್, ಸಿ.ಬಿ.ಮಲ್ಲಪ್ಪ ಚಿತ್ರದ ಇತರೆ ಪ್ರಮುಖ ಕಲಾವಿದರು.

ಹೇಮರೆಡ್ಡಿ ಮಲ್ಲಮ್ಮ
- ಕನ್ನಡ ಸಿನಿಮಾ
Share this post