ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಂದಿಬೆಟ್ಟದಲ್ಲಿ ‘ನಾಂದಿ’

ನಂದಿಬೆಟ್ಟದಲ್ಲಿ ‘ನಾಂದಿ’ (1964) ಸಿನಿಮಾ ಚಿತ್ರೀಕರಣ ಸಂದರ್ಭ. ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ, ನಿರ್ಮಾಪಕ ವಾದಿರಾಜ್‌ ಮತ್ತು ಛಾಯಾಗ್ರಾಹಕ ಆರ್‌.ಎನ್‌.ಕೆ.ಪ್ರಸಾದ್ ಫೋಟೋದಲ್ಲಿದ್ದಾರೆ. ರಾಜಕುಮಾರ್, ಹರಿಣಿ, ಕಲ್ಪನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ಸಂಯೋಜನೆಯಿದೆ. ಮುಖ್ಯವಾಹಿನಿ ಸಿನಿಮಾಗಳ ಯಾದಿಯಲ್ಲಿ ‘ನಾಂದಿ’ ಹೊಸ ಅಲೆಯ ಪ್ರಯೋಗವೆಂದು ಸಿನಿಮಾ ಇತಿಹಾಸಕಾರರು ಗುರುತಿಸುತ್ತಾರೆ.

(ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post