ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಲನಚಿತ್ರ – ಮೈಲುಗಲ್ಲು

1896ರ ಇದೇ ದಿನ (ಜುಲೈ 7) ಮುಂಬೈ ನಗರದ ವ್ಯಾಟ್ಸನ್ ಹೋಟೆಲ್‌ನಲ್ಲಿ ಫ್ರಾನ್ಸ್‌ ಮೂಲದ ಲ್ಯೂಮಿಯರ್ ಸಹೋದರರು ಆರು ಚಲನಚಿತ್ರಗಳನ್ನು (motion pictures) ಪ್ರದರ್ಶಿಸಿದ್ದರು. 1 ರೂಪಾಯಿ ಟಿಕೆಟ್ ದರ ನಿಗಧಿಪಡಿಸಲಾಗಿತ್ತು. ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆ ಸಿನಿಮಾ ಪ್ರದರ್ಶನದ ಬಗ್ಗೆ ‘ಶತಮಾನದ ಅಚ್ಚರಿ’ ಎಂದು ಪ್ರಶಂಸಿಸಿತ್ತು. ಮುಂಬಯಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಆಗಸ್ಟೆ ಮತ್ತು ಲೂಯಿಸ್‌ ಸಹೋದರರು ಮುಂದೆ ಕೊಲ್ಕೊತ್ತಾ ಮತ್ತು ಮದರಾಸಿನಲ್ಲೂ ಸಿನಿಮಾಗಳನ್ನು ಪ್ರದರ್ಶಿಸಿದ್ದರು. (ಮಾಹಿತಿ: ವೆಂಕಟೇಶ್ ನಾರಾಯಣಸ್ವಾಮಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು