ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಾಪ್ಲಿನ್‌ – ಗಾಂಧೀಜಿ

ಜಾಗತಿಕ ಸಿನಿಮಾದ ಜನಪ್ರಿಯ ನಟ – ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರು ಮಹಾತ್ಮಾ ಗಾಂಧೀಜಿ ಅವರನ್ನು ಭೇಟಿ ಮಾಡಿದ ಅಪರೂಪದ ಸಂದರ್ಭ (1931, ಸೆಪ್ಟೆಂಬರ್‌ 22). ಇಂಗ್ಲೆಂಡ್‌ ಕ್ಯಾನಿಂಗ್ ಟೌನ್‌ನ ಡಾ.ಕಟಿಯಾಲ್‌ ಅವರ ಮನೆಯಲ್ಲಿ ಇಬ್ಬರು ಮಾನವತಾವಾದಿಗಳು ಮುಖಾಮುಖಿಯಾಗಿದ್ದರು. ಇಂದು ಮಹಾತ್ಮಾ ಗಾಂಧೀಜಿ (02/10/1869 – 30/01/1948) ಅವರ ಜನ್ಮದಿನ. (Photo Courtesy: mkgandhi.org)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು