ಹಿಂದಿ ಸಿನಿಮಾರಂಗದಲ್ಲಿ ದಾಖಲೆ ಬರೆದ ‘ಶೋಲೆ’ (1975) ಚಿತ್ರತಂಡ. ಇದು ಚಿತ್ರೀಕರಣಕ್ಕೂ ಮುನ್ನ ಸೆರೆಹಿಡಿದ ಫೋಟೊ. ಚಿತ್ರದ ನಿರ್ದೇಶಕ ರಮೇಶ್ ಸಿಪ್ಪಿ, ಡ್ಯಾನಿ ಡೆನ್‌ಝೋಂಗ್ಪಾ (‘ಗಬ್ಬರ್ ಸಿಂಗ್’ ಪಾತ್ರದ ಮೊದಲ ಆಯ್ಕೆ ಡ್ಯಾನಿ ಆಗಿದ್ದರು), ಧರ್ಮೇಂದ್ರ, ಹೇಮಾಮಾಲಿನಿ, ನಿರ್ಮಾಪಕ ಜಿ.ಪಿ.ಸಿಪ್ಪಿ, ಸಂಜೀವ್ ಕುಮಾರ್, ಜಯಾಬಾಧುರಿ, ಅಮಿತಾಭ್ ಬಚ್ಚನ್. (Photo Courtesy: Film History Pics)
ನಟ ಧರ್ಮೇಂದ್ರ ನೆನಪು
Share this post






