ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲರಾಜು – ಎಎನ್ಆರ್ – ವರಲಕ್ಷ್ಮಿ

ಘಂಟಸಾಲ ಬಾಲರಾಮಯ್ಯ ನಿರ್ಮಾಣ ಮತ್ತು ನಿರ್ದೇಶನದ ‘ಬಾಲರಾಜು’ (1948) ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರರಾವ್‌ ಮತ್ತು ವರಲಕ್ಷ್ಮಿ. ಗಲಿಪೆಂಚಲ ನರಸಿಂಹರಾವ್‌, ಘಂಟಸಾಲ ಮತ್ತು ಸಿ.ಆರ್‌.ಸುಬ್ಬಾರಾಮನ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಇದು ಮೊದಲ ತೆಲುಗು ಸಿಲ್ವರ್ ಜ್ಯೂಬಿಲಿ ಸಿನಿಮಾ ಎಂದು ದಾಖಲಾಗಿದೆ. (Photo Courtesy: Telugu Cinema History)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು