ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅತಿಥಿ ಕಲಾವಿದ ಬಿ.ಎಲ್.ವೇಣು

ಭಾರ್ಗವ ನಿರ್ದೇಶನದ ‘ಜನನಾಯಕ’ (1988) ಚಿತ್ರದಲ್ಲಿ ವಿಷ್ಣುವರ್ಧನ್‌ ಮತ್ತು ಸಾಹಿತಿ ಬಿ.ಎಲ್‌.ವೇಣು. ಈ ಚಿತ್ರದ ಕಚೇರಿ ದೃಶ್ಯವೊಂದರಲ್ಲಿ ಬಿ.ಎಲ್‌.ವೇಣು ಅವರು ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದರು. ಇದು ವೇಣು ಸಂಭಾ‍ಷಣೆ ಬರೆದ ವಿಷ್ಣುವರ್ಧನ್‌ರ ಮೊದಲ ಸಿನಿಮಾ. ವಿಷ್ಣು ಅವರ ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಬಿ.ಎಲ್‌.ವೇಣು ಸಂಭಾ‍ಷಣೆ ರಚಿಸಿದ್ದಾರೆ.

Share this post