ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ಸರಿತ – 61

ಚಿ.ದತ್ತರಾಜ್ ನಿರ್ದೇಶನದ ‘ಕಾಮನಬಿಲ್ಲು’ (1983) ಚಿತ್ರದಲ್ಲಿ ರಾಜಕುಮಾರ್‌ ಮತ್ತು ಸರಿತ. ದಕ್ಷಿಣ ಭಾರತದ ಖ್ಯಾತ ನಟಿ ಸರಿತಾ ಅವರಿಂದು (ಜೂನ್‌ 7) ಅರವತ್ತೊಂದನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡದ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಸಕ್ರಾಂತಿ’ (1989) ಕನ್ನಡ ಚಿತ್ರದ ಉತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಸಂದಿದೆ. ಆರು ಫಿಲ್ಮ್‌ಫೇರ್‌, ಆರು ಬಾರಿ ನಂದಿ ಪುರಸ್ಕಾರ, ನಾಲ್ಕು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. (ಫೋಟೊ: ಎಸ್‌.ತಿಪ್ಪೇಸ್ವಾಮಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು