ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಪ್ನನೌಕೆ – ಸಿಜಿಕೆ

ಶೇಕ್ಸ್‌ಪಿಯರ್‌ ಕೃತಿಗಳನ್ನು ಆಧರಿಸಿದ ನಾಟಕ ‘ಸಪ್ನನೌಕೆ’ (1988). ಸಿಜಿಕೆ ನಿರ್ದೇಶನದಲ್ಲಿ ರಂಗಕ್ಕೆ ಬಂದ ಈ ನಾಟಕದ ಮುಖ್ಯ ಪಾತ್ರಗಳಲ್ಲಿ ಶ್ರೀನಿವಾಸ ಮೇಷ್ಟ್ರು, ಕಲ್ಪನಾ ನಾಗನಾಥ್ ಅಭಿನಯಿಸಿದ್ದರು. ಈ ವಿಶಿಷ್ಟ ಪ್ರಯೋಗಕ್ಕಾಗಿ ಕಲಾ ನಿರ್ದೇಶಕ ಶಶಿಧರ ಅಡಪ ಅವರು ರವೀಂದ್ರ ಕಲಾಕ್ಷೇತ್ರದ ವೇದಿಕೆ ಉದ್ದಕ್ಕೂ ನೌಕೆಯ ಸೆಟ್‌ ಹಾಕಿದ್ದರು. ನಾಟಕಕ್ಕೂ ಮುನ್ನ ಸೆರೆಹಿಡಿದ ಈ ಫೋಟೋದಲ್ಲಿ ನೇಪಥ್ಯದಲ್ಲಿ ಕೆಲಸ ಮಾಡುವ ತಂತ್ರಜ್ಞರು, ಮೇಕಪ್ ನಾಣಿ, ಕಲಾವಿದರಾದ ನಾಗೇಂದ್ರ ಶಾನ್‌, ಅಖಿಲಾ ಮತ್ತಿತರರು ಇದ್ದಾರೆ. (ಫೋಟೊ ಕೃಪೆ: ರಂಗನಟ – ನಿರ್ದೇಶಕ ನಾಗೇಂದ್ರ ಶಾನ್‌)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು