ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ಬಲರಾಜ್ ಸಾಹ್ನಿ ನೆನಪು

ಬಿಮಲ್ ರಾಯ್ ನಿರ್ಮಾಣ – ನಿರ್ದೇಶನದ ‘ದೋ ಬೀಘಾ ಜಮೀನ್‌’ (1953) ಹಿಂದಿ ಚಿತ್ರದಲ್ಲಿ ಬಲರಾಜ್‌ ಸಾಹ್ನಿ ಮತ್ತು ನಿರೂಪಾ ರಾಯ್‌. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್‌ ಅವರ ‘ದುಯಿ ಬಿಘಾ ಜೊಮಿ’ ಬೆಂಗಾಲಿ ಕವಿತೆಯನ್ನು ಆಧರಿಸಿದ ಮಹತ್ವದ ಹಿಂದಿ ಪ್ರಯೋಗ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ ಬಲರಾಜ್ ಸಾಹ್ನಿ (01/05/1913 – 13/04/1973) ಹಿಂದಿ ರಂಗಭೂಮಿ ಮತ್ತು ಚಿತ್ರರಂಗದ ಪ್ರತಿಭಾವಂತ ಕಲಾವಿದ. ಇಂದು ಅವರು ಅಗಲಿದ ದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು