ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಆರು ವರ್ಷ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಅವರು spb ಅವರ ಕುರಿತು ರಚಿಸಿರುವ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿಯಲ್ಲಿನ ಒಂದು

ಪೂರ್ಣ ಓದಿ »

ಸಾಮಾಜಿಕ ಪ್ರಜ್ಞೆ ಮತ್ತು ಬಿಮಲ್ ರಾಯ್

ಭಾರತೀಯ ಸಿನಿಮಾದ ಪ್ರಮುಖ ನಿರ್ದೇಶಕರಲ್ಲೊಬ್ಬರು ಬಿಮಲ್ ರಾಯ್‌. ಬದಲಾದ ಕಾಲಘಟ್ಟದಲ್ಲಿಯೂ ಅವರ ಸಿನಿಮಾಗಳು ಪ್ರಸ್ತುತವೆನಿಸುತ್ತವೆ. ಇಂದು ಬಿಮಲ್ ರಾಯ್‌ (12/07/1909 – 08/01/1966) ಜನ್ಮದಿನ. ಮೇರು ಚಿತ್ರನಿರ್ದೇಶಕನ

ತಲೆ ಬಗ್ಗಿಸಿ ನಡೆದರೆ ಕಾಮನಬಿಲ್ಲು ಕಾಣುವುದಾದರೂ ಹೇಗೆ ಎಂದ ಚಾಪ್ಲಿನ್!

ಜಾಗತಿಕ ಸಿನಿಮಾ ಕಂಡ ಶ್ರೇಷ್ಠ ನಟ – ನಿರ್ದೇಶಕ ಚಾರ್ಲಿ ಚಾಪ್ಲಿನ್‌. ಬದುಕಿನ ವಾಸ್ತವಗಳನ್ನು ಮಾತಿಲ್ಲದ ಸಿನಿಮಾಗಳ ಮೂಲಕವೇ ಮನುಕುಲಕ್ಕೆ ದಾಟಿಸಿದ ಕಲಾವಿದ. ಲೇಖಕಿ ಭಾರತಿ ಬಿ.ವಿ.

ಅಡೂರ್ ಎಂಬ ಅನನ್ಯ ಚಿತ್ರಜೀವಿ

‘ಪಾತ್ರಗಳನ್ನು ವಿಶ್ಲೇಷಿಸುವುದು ಕಲಾವಿದರ ಕೆಲಸವಲ್ಲ. ಪಾತ್ರದ ಬಗೆಗಿನ ನನ್ನ ಒಳನೋಟಕ್ಕೆ ಧಕ್ಕೆಯಾಗಕೂಡದು. ನಾನಂದುಕೊಂಡಂತೆ ಪಾತ್ರ ಮೂಡಿಬರಬೇಕೆನ್ನುವುದು ನಿರ್ದೇಶಕನಾಗಿ ನನ್ನ ಸ್ವಾರ್ಥ…’ ಎನ್ನುವ ಅಡೂರ್ ಗೋಪಾಲಕೃಷ್ಣನ್, ಚಿತ್ರ, ಪಾತ್ರ

ಮದಕರಿ ನಾಡು ಮತ್ತು ಸಿನಿಮಾ

ಪುಟ್ಟಣ್ಣ ನಿರ್ದೇಶನದ ‘ನಾಗರಹಾವು’, ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ ಚಿತ್ರಗಳು ದುರ್ಗದ ಆಕರ್ಷಣೆಯನ್ನು ಹೆಚ್ಚಿಸಿದವು. ಆನಂತರ ಸಾಕಷ್ಟು ಸಿನಿಮಾಗಳು ಕೋಟೆಯಲ್ಲಿ ಚಿತ್ರಣಗೊಂಡಿದ್ದು, ಇಲ್ಲಿನ ಸಿನಿಮಾ ಚಟುವಟಿಕೆಗಳಿಗೂ ಇಂಬು ಸಿಕ್ಕಿತು.

ತೆರೆಯ ಮೇಲೆ ಡಾಕ್ಟರ್

ಕಾದಂಬರಿ ಆಧಾರಿತ ಹಳೆಯ ಕನ್ನಡ ಸಿನಿಮಾಗಳಲ್ಲಿನ ವೈದ್ಯರ ಪಾತ್ರಗಳು ಈ ಹೊತ್ತಿಗೂ ನೆನಪಾಗುತ್ತವೆ. ಕತೆಯೊಂದಿಗೆ ಬೆಸೆದುಕೊಂಡ ಪಾತ್ರಗಳವು. ಬದಲಾದ ದಿನಗಳಲ್ಲಿ ಅಂತಹ ಕತೆ, ಪಾತ್ರಗಳಿಗೆ ಜಾಗವಿಲ್ಲದಂತಾಗಿದೆ. ವೈದ್ಯರ

ಸದೃಢ ಕತೆಯ ಸಿನಿಮಾ ‘ಮನಸೇ ಮಂದಿರಂ’

ತ್ರಿಕೋನ ಪ್ರೇಮ, ಪ್ರೀತಿಯನ್ನು ತ್ಯಾಗ ಮಾಡುವ ಪ್ರೇಮಿಗಳ ಕತೆ ಟ್ರೆಂಡ್ ಸೆಟರ್ ಎನಿಸಿಕೊಂಡಿತು. ಫಾಸ್ಟ್‌-ಫೇಸ್ಡ್‌ ಫಿಲ್ಮ್ ಮೇಕಿಂಗ್‌ನಲ್ಲೂ ಇಲ್ಲಿ ಪ್ರಯೋಗವಾಗಿದೆ ಎಂದು ಸಿನಿಮಾ ತಂತ್ರಜ್ಞರು ಗುರುತಿಸುತ್ತಾರೆ. ಮಹಾನಟಿ