ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ಇಂದು ಅವರ ಕುರಿತ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಪುಸ್ತಕ ರಚಿಸಿದ್ದಾರೆ.

ಪೂರ್ಣ ಓದಿ »

‘ಶಹೀದ್’ ಖ್ಯಾತಿಯ ಮನೋಜ್ ಕುಮಾರ್

ದೇಶಭಕ್ತಿ ಚಿತ್ರಗಳ ಮೂಲಕವೇ ಗುರುತಿಸಿಕೊಂಡ ನಟ ಮನೋಜ್ ಕುಮಾರ್. ಅವರ ನಿಜ ನಾಮಧೇಯ ಹರಿಕಿಶನ್ ಗಿರಿ ಗೋಸ್ವಾಮಿ. ಮೇರು ನಟ ದಿಲೀಪ್‍ಕುಮಾರ್ ಅವರ ಕಟ್ಟಾ ಅಭಿಮಾನಿ ಹರಿಕಿಶನ್.

ಪ್ರಯೋಗಶೀಲ ನಟ ನಾಸಿರುದ್ದೀನ್ ಷಾ

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಪ್ರಮುಖ ನಟ ನಾಸಿರುದ್ದೀನ್ ಷಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಲಾವಿದ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ

ಈಸಿ – ಜೈಸಿದವನ ರೋಚಕ ಕಥೆ

ಟಾಮ್‌ ಹ್ಯಾಂಕ್‌ ಅವರ ಬಹುತೇಕ ಚಿತ್ರಗಳು ಕಥಾಹಂದರ – ಅಭಿನಯ – ತಾಂತ್ರಿಕತೆಯ ದೃಷ್ಟಿಯಿಂದ ಸ್ಮರಣೀಯವಾಗಿವೆ. ಮಾರ್ಲನ್ ಬ್ರಾಂಡೊ, ಗ್ರೆಗರಿ ಪೆಕ್, ಕ್ಲಿಂಟ್ ಈಸ್ಟ್ ವುಡ್‌ರಂತಹವ ಸಾಲಲ್ಲಿ

ಸಾಮಾಜಿಕ ಪ್ರಜ್ಞೆ ಮತ್ತು ಬಿಮಲ್ ರಾಯ್

ಭಾರತೀಯ ಸಿನಿಮಾದ ಪ್ರಮುಖ ನಿರ್ದೇಶಕರಲ್ಲೊಬ್ಬರು ಬಿಮಲ್ ರಾಯ್‌. ಬದಲಾದ ಕಾಲಘಟ್ಟದಲ್ಲಿಯೂ ಅವರ ಸಿನಿಮಾಗಳು ಪ್ರಸ್ತುತವೆನಿಸುತ್ತವೆ. ಇಂದು ಬಿಮಲ್ ರಾಯ್‌ (12/07/1909 – 08/01/1966) ಜನ್ಮದಿನ. ಮೇರು ಚಿತ್ರನಿರ್ದೇಶಕನ

ತಲೆ ಬಗ್ಗಿಸಿ ನಡೆದರೆ ಕಾಮನಬಿಲ್ಲು ಕಾಣುವುದಾದರೂ ಹೇಗೆ ಎಂದ ಚಾಪ್ಲಿನ್!

ಜಾಗತಿಕ ಸಿನಿಮಾ ಕಂಡ ಶ್ರೇಷ್ಠ ನಟ – ನಿರ್ದೇಶಕ ಚಾರ್ಲಿ ಚಾಪ್ಲಿನ್‌. ಬದುಕಿನ ವಾಸ್ತವಗಳನ್ನು ಮಾತಿಲ್ಲದ ಸಿನಿಮಾಗಳ ಮೂಲಕವೇ ಮನುಕುಲಕ್ಕೆ ದಾಟಿಸಿದ ಕಲಾವಿದ. ಲೇಖಕಿ ಭಾರತಿ ಬಿ.ವಿ.

ಅಡೂರ್ ಎಂಬ ಅನನ್ಯ ಚಿತ್ರಜೀವಿ

‘ಪಾತ್ರಗಳನ್ನು ವಿಶ್ಲೇಷಿಸುವುದು ಕಲಾವಿದರ ಕೆಲಸವಲ್ಲ. ಪಾತ್ರದ ಬಗೆಗಿನ ನನ್ನ ಒಳನೋಟಕ್ಕೆ ಧಕ್ಕೆಯಾಗಕೂಡದು. ನಾನಂದುಕೊಂಡಂತೆ ಪಾತ್ರ ಮೂಡಿಬರಬೇಕೆನ್ನುವುದು ನಿರ್ದೇಶಕನಾಗಿ ನನ್ನ ಸ್ವಾರ್ಥ…’ ಎನ್ನುವ ಅಡೂರ್ ಗೋಪಾಲಕೃಷ್ಣನ್, ಚಿತ್ರ, ಪಾತ್ರ

ಟ್ರೆಂಡಿಂಗ್ನಲ್ಲಿ

ಜನಪ್ರಿಯ ಪೋಸ್ಟ್ ಗಳು