ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕ್ಯಾಮರಾ ಹಿಂದಿನ ಸೋಜಿಗ, ಅಚ್ಚರಿ, ಖುಷಿ, ಸಂಕಟಗಳನ್ನು ಕಟ್ಟಿಕೊಡುವ ಅಂಕಣ. ಕ್ಯಾಮರಾ ಮುಂದಿನ ಚಿತ್ರಗಳು ತೆರೆಯ ಮೇಲೆ ನಮಗೆ ಕಾಣಿಸುತ್ತವೆ. ಸಿನಿಮಾ ತಯಾರಿಯ ಹಿಂದಿನ ಕತೆಗಳನ್ನು ಸಿನಿಪ್ರೇಮಿಗಳಿಗೆ ಹೇಳುವ ವಿಶಿಷ್ಟ ಅಂಕಣ.

ರಾಮಕೃಷ್ಣ ಅಲ್ಲ, ರೂಂ ಕೃಷ್ಣ!

ಬಾಲಣ್ಣ ತಮ್ಮ  ನೆಚ್ಚಿನ ಬರ್ಕ್‍ಲೀ ಬ್ರಾಂಡ್ ಸಿಗರೇಟು ಸೇದುವ ಶೈಲಿಯೂ ನನಗೆ ಇಷ್ಟವಾಗುತ್ತಿತ್ತು. ಬಾಲಣ್ಣ ಸೇದಿದ ಸಿಗರೇಟಿನ ಬೂದಿ ಕೆಳಗೆ ಬೀಳದಂತೆ ನಾನು ಹಿಡಿದುಕೊಳ್ಳುತ್ತಿದ್ದೆ. ಒಂದೆರಡು ಬಾರಿ

ಜನಪ್ರಿಯ ನಟಿ ಸೌಂದರ್ಯ ಇವರೇನಾ ಎಂದು ಅಚ್ಚರಿಪಟ್ಟಿದ್ದೆ!

ಉತ್ತಮ ನಟಿಯಾಗಿ ಮಾತ್ರವಲ್ಲದೆ ಸರಳ, ಸಜ್ಜನಿಕೆಯಿಂದಲೂ ಅವರು ಜನರಿಗೆ ಇಷ್ಟವಾಗಿದ್ದವರು ಸೌಂದರ್ಯ. ಅಕಾಲಿಕವಾಗಿ ಅಗಲಿದ ನಟಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸರಳ ನಡೆಯನ್ನು

ನಮ್ಮ ಹೆಣ್ಮಕ್ಳಿಗೆ ಹುಡುಗರನ್ನ ಹುಡುಕಿ ಕೊಡಿ!

`ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ. `ಕನ್ಯಾದಾನ’ ಚಿತ್ರದಲ್ಲಿ ಬಾಲಣ್ಣ, `ಬ್ರೋಕರ್ ಸೀತಾರಾಮಯ್ಯ’

ನಾನ್ಯಾವಾಗ ನಿಮ್ ಸೆರಗು ತಗೊಂಡೆ!?

ಅತಿ ಹೆಚ್ಚು ಸಿನಿಮಾಗಳಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ‘ದೇವರು ಕೊಟ್ಟ ತಂಗಿ’ ಸಿನಿಮಾ ಚಿತ್ರೀಕರಣದಲ್ಲಿನ ತಮಾಷೆಯೊಂದನ್ನು ಜಯಂತಿ ಇಲ್ಲಿ ಸ್ಮರಿಸಿಕೊಂಡಿದ್ದಾರೆ. ‘ದೇವರು ಕೊಟ್ಟ

ಪ್ರಕಾಶ್ ರೈ ಮೇಷ್ಟ್ರಾಗಿದ್ದು!

ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ ಮಾನಸ ಅವರಿಗೆ ಇವನು ಅದು ಹೇಗೆ

ಶಶಿ ಸಾಬ್ ಪಕ್ಕ ಕುಳಿತ ರೋಮಾಂಚನ!

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜ್‌ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್‌ ಅವರೊಂದಿಗೆ ಕಾರಿನಲ್ಲಿ ಕುಳಿತುಕೊಳ್ಳುವ ಅವಕಾಶ ಅವರಿಗೆ ಒದಗಿಬಂದಿತ್ತು.