ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಅಚ್ಚರಿ, ಅಪರೂಪದ ಸಿನಿಮಾರಂಗದ ಮಾಹಿತಿ – ವಿಶೇಷಗಳು. ವಿವಿಧ ಭಾಷೆಯ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಕುರಿತ ಪುಟ್ಟ ಬರಹಗಳು ಸಿನಿಮಾಸಕ್ತರ ಆಸಕ್ತಿಯನ್ನು ತಣಿಸಲಿವೆ. ಜೊತೆಗೆ ಸಿನಿಮಾ ಪ್ರೀತಿ ಹೆಚ್ಚಿಸಲಿವೆ.

ವಿಡಿಯೋ | ‘ಚೋರಿ ಚೋರಿ’ ಹಿಂದಿ ಚಿತ್ರದಲ್ಲಿ ನರ್ಗಿಸ್ – ನರಸಿಂಹರಾಜು

ಹಾಸ್ಯತಾರೆ ನರಸಿಂಹರಾಜು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ‘ಚೋರಿ ಚೋರಿ’ (1956) ಮತ್ತು ‘ಮಿಸ್ ಮೇರಿ’ (1957) ಚಿತ್ರಗಳ ಗೌರವ ಪಾತ್ರಗಳಲ್ಲಿ

ಸ್ಥಿರಚಿತ್ರ ಛಾಯಾಗ್ರಾಹಕರ ಸಂಘ; ಒಂದು ನೆನಪು

ಗಾಂಧಿನಗರದಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸ್ಥಳೀಯ ಛಾಯಾಗ್ರಾಹಕರಿಗೆ ತರಬೇತಿ ನೀಡತೊಡಗಿದೆವು. ಕ್ರಮೇಣ ಸ್ಥಳೀಯರಿಗೆ ಅವಕಾಶಗಳು ಸಿಗತೊಡಗಿದವು. 1985ರಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರೆಲ್ಲರೂ ಸೇರಿ ಸಂಘಟನೆಯೊಂದನ್ನು ಆರಂಭಿಸಿದೆವು. ಎಪ್ಪತ್ತರ

ಚಿತ್ರರಂಗದ ಹಿರಿಯರು ಪಾಲ್ಗೊಂಡಿದ್ದ ಸಭೆ; ಯಾರೆಲ್ಲಾ ಇದ್ದಾರೆ?

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ಆರಂಭದ ದಶಕಗಳಿಂದಲೂ ಕನ್ನಡ ಚಿತ್ರರಂಗದ ಹೆಚ್ಚಿನ ಚಟುವಟಿಕೆಗಳು ಮದರಾಸಿನಲ್ಲೇ ನಡೆಯುತ್ತಿದ್ದವು. 70ರ ದಶಕದ ನಂತರದ ದಿನಗಳಲ್ಲಿ ನಿಧಾನವಾಗಿ ಕನ್ನಡದ

ಸಿನಿಮಾಗೆ ಜೀವ ತುಂಬುವ ಪೋಷಕ ಕಲಾವಿದರು

(ಬರಹ – ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ) ಚಿತ್ರವೊಂದು ರೂಪುಗೊಳ್ಳಬೇಕಾದರೆ  ಮುಖ್ಯಭೂಮಿಕೆಯ ನಟ – ನಟಿಯರೊಂದಿಗೆ ಪೋಷಕ ಪಾತ್ರಗಳೂ ಅತ್ಯವಶ್ಯ. ಪೋಷಕ ಪಾತ್ರಗಳಲ್ಲಿ ಕೆಲವೊಮ್ಮೆ ಪುಟ್ಟ ಅವಧಿಯಲ್ಲಿ ಬಂದುಹೋಗುವ

ಸಿನಿಮಾ ಪ್ರೇಮಿ ನಿರ್ಮಾಪಕ ಸಮೀವುಲ್ಲಾ

ಎಪ್ಪತ್ತರ ದಶಕದ ಕನ್ನಡ ಚಿತ್ರನಿರ್ಮಾಪಕ ಮತ್ತು ನಿರ್ದೇಶಕ ಎ.ಎಂ.ಸಮೀವುಲ್ಲಾ. ಮಂಡ್ಯದಲ್ಲಿ ಜನಿಸಿದ ಅವರು ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲಿ. ಪೆಟ್ರೋಲ್ ಬಂಕ್‌ಗಳ ವ್ಯವಹಾರ ನಡೆಸುತ್ತಿದ್ದ ಅವರಿಗೆ ಸಿನಿಮಾರಂಗದೆಡೆ ಆಸಕ್ತಿ,

ಬೆಳ್ಳಿತೆರೆ ಮೇಲೆ ನಾರದನ ಪಾತ್ರಧಾರಿಗಳು

ಭಾರತೀಯ ಪುರಾಣದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ‘ನಾರದ’ರ ಪಾತ್ರವೂ ಒಂದು. ಸಂದೇಶ ತಲುಪಿಸುವ, ಜಗಳ ತಂದಿಡುವ, ಜಗಳ ಸರಿಪಡಿಸುವ ವ್ಯಕ್ತಿಯಾಗಿ ಪುರಾಣದ ಕತೆಗಳಲ್ಲಿ ನಾರದರು ಹೆಸರುವಾಸಿ. ಪೌರಾಣಿಕ

ಒಂದೇ ಶಾಟ್‌ನಲ್ಲಿ ಚಿತ್ರಣಗೊಂಡ ಮೂರು ನಿಮಿಷದ ಹಾಡು!

ಪುಟ್ಟಣ್ಣ ಕಣಗಾಲರ ಹಲವು ಚಿತ್ರಗಳಿಗೆ ಮಾರುತಿ ರಾವ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ರಾಜಕುಮಾರ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ತಮಿಳಿನ ಶಿವಾಜಿ ಗಣೇಶನ್ ಅವರ

ತಮಿಳು ಸಿನಿಮಾದ ಮೊದಲ ಸೂಪರ್‌ಸ್ಟಾರ್ ತ್ಯಾಗರಾಜ ಭಾಗವತರ್

(ಬರಹ: ಮಲ್ಲಿಕಾರ್ಜುನ ಮೇಟಿ) ಮಾಯಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್‌ ತಮಿಳು ಚಿತ್ರರಂಗದಲ್ಲಿ ‘ಎಂ.ಕೆ.ಟಿ’ ಎಂದೇ ಹೆಸರಾದವರು. ತಮಿಳು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್‌! ಶಾಸ್ತ್ರೀಯ ಗಾಯನದಲ್ಲಿ ಪರಿಣತಿ ಹೊಂದಿದ್ದ