ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಅಚ್ಚರಿ, ಅಪರೂಪದ ಸಿನಿಮಾರಂಗದ ಮಾಹಿತಿ – ವಿಶೇಷಗಳು. ವಿವಿಧ ಭಾಷೆಯ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಕುರಿತ ಪುಟ್ಟ ಬರಹಗಳು ಸಿನಿಮಾಸಕ್ತರ ಆಸಕ್ತಿಯನ್ನು ತಣಿಸಲಿವೆ. ಜೊತೆಗೆ ಸಿನಿಮಾ ಪ್ರೀತಿ ಹೆಚ್ಚಿಸಲಿವೆ.

ನಾಲ್ಕನೆಯ ಮನೆಯಲ್ಲಿ ಸಂಗೀತ ಹಾಡುತ್ತಿದೆ ಈ ಟ್ಯೂಬ್‌ಲೈಟ್!

(ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ) ಗಾಂಧಿನಗರದಲ್ಲಿದ್ದ ನಮ್ಮ ‘ಪ್ರಗತಿ’ ಸ್ಟುಡಿಯೋಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅಗಾಗ್ಗೆ ಭೇಟಿ ನೀಡುತ್ತಿದ್ದರು. ಹಾಗೆ ಬರಲು ಕಾರಣವಿತ್ತು.

ಯಶಸ್ವೀ ನಾಯಕನಟಿ ವೈಜಯಂತಿಮಾಲಾ

ಹಿಂದಿ ಚಿತ್ರರಂಗದಲ್ಲಿ ಮಿಂಚು ಹರಿಸಿದ ದಕ್ಷಿಣದ ತಾರೆಯರ ಪೈಕಿ ವೈಜಯಂತಿಮಾಲಾ ಪ್ರಮುಖರು. ಮೂಲತಃ ಭರತನಾಟ್ಯ ಕಲಾವಿದೆಯಾದ ಅವರು ಆರಂಭದಲ್ಲಿ ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು. ಇಲ್ಲಿನ ಯಶಸ್ಸು ಅವರನ್ನು

FTII ಪದವೀಧರರ ಸಿನಿಮಾ ‘ಮಾಡಿ ಮಡಿದವರು’

(ಮಾಹಿತಿ – ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕರು) ಸ್ವಾತಂತ್ರ್ಯ ಹೋರಾಟದ ಕಥಾವಸ್ತು ಹೊಂದಿರುವ ಕನ್ನಡ ಚಿತ್ರಗಳು ತೀರಾ ಕಡಿಮೆ. ‘ಕಿತ್ತೂರು ಚೆನ್ನಮ್ಮ’, ‘ಮಾಡಿ ಮಡಿದವರು’,

ಕೈಲಾಸಂ ಅವರ ‘ವಸಂತ ಸೇನೆ’

(ಮಾಹಿತಿ – ಫೋಟೊಗಳು: ಎನ್‌.ಎಸ್‌.ಶ್ರೀಧರಮೂರ್ತಿ) ಬೆಳ್ಳಿತೆರೆಯತ್ತ ಆಸಕ್ತರಾದ ಇನ್ನೊಬ್ಬ ಬರಹಗಾರರು ಎಂದರೆ ಟಿ.ಪಿ.ಕೈಲಾಸಂ. ಮುಂಬಯಿಯ ಮೋಹನ ಭವನಾನಿ ಮೈಸೂರು ದಸರಾ ಮೆರವಣಿಗೆ ಬಗ್ಗೆ ಸಾಕ್ಷಚಿತ್ರ ತಯಾರಿಸಲು ಬಂದಾಗ

ರಾಜ್ – ಜಯಂತಿ ಜೋಡಿಯ 36 ಸಿನಿಮಾ

ಅತಿ ಹೆಚ್ಚು ಚಿತ್ರಗಳಲ್ಲಿ ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ರಾಜ್‌ರ 39 ಚಿತ್ರಗಳಲ್ಲಿ ನಟಿಸಿದ ಜಯಂತಿ 36 ಚಿತ್ರಗಳಲ್ಲಿ ಅವರಿಗೆ ನಾಯಕಿಯಾಗಿದ್ದರು. ಲೀಲಾವತಿಯವರು ರಾಜ್‌ರ

ನಟಿ ಜಯಂತಿ ಚಿತ್ರಸಂಪುಟ

ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ, ಬಹುಭಾಷಾ ಕಲಾವಿದೆ ಜಯಂತಿ ಅಗಲಿದ್ದಾರೆ. ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿಪ್ರೇಮಿಗಳ ಮನದಲ್ಲಿ ನೆಲೆಯಾಗಿರುವ ಜಯಂತಿ ಅವರ ಅಪರೂಪದ ಫೋಟೊಗಳು ಇಲ್ಲಿವೆ. ಅಗಲಿದ

ಇಂಡಿಯನ್ ನ್ಯೂಸ್ ರಿವ್ಯೂ

(ಬರಹ: ಮೋಹನ್ ಬಾಬು ಬಿ.ಕೆ., ಸಿನಿಮಾ ಬರಹಗಾರ, ಚಿತ್ರಮಂದಿರ ಮಾಲೀಕರು) ಯಾರಿಗೆಲ್ಲಾ ನೆನಪಿದೆ? ಆಗ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಿಸುವುದಕ್ಕೂ ಮುನ್ನ ‘ಇಂಡಿಯನ್ ನ್ಯೂಸ್’ ಕಪ್ಪು- ಬಿಳುಪು ರೀಲನ್ನು

1946ರಲ್ಲಿ ರೋಲಿಫ್ಲೆಕ್ಸ್ ಕ್ಯಾಮೆರಾ ಖರೀದಿಸಿದ್ದೆ: ಲತಾ ಮಂಗೇಶ್ಕರ್!

(ಮಾಹಿತಿ ಸಂಗ್ರಹ – ಅನುವಾದ: ಚಿತ್ರಾ ಸಂತೋಷ್) (ಫೋಟೊ ಕೃಪೆ: ನ್ಯಾಷನಲ್ ಹೆರಾಲ್ಡ್‌) “ನಾನು ಗಾಯಕಿ ಆಗಿರದಿದ್ದರೆ… ಬೇರೆ ಏನು ಆಗುತ್ತಿದ್ದೆ…? ಎಂದು ಯೋಚಿಸಿದರೆ ಆ ಉತ್ತರಗಳ

ಬಣ್ಣದ ಸಿನಿಮಾ ಮಾಡಬೇಕೆನ್ನುವ ನಿರ್ದೇಶಕ ಎಂ.ಆರ್.ವಿಠಲ್ ಆಸೆ ಕೈಗೂಡಲಿಲ್ಲ…

(ಬರಹ – ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ) ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರಗಳ ನಿರ್ದೇಶಕರು ಎಂ.ಆರ್.ವಿಠಲ್. ಸುಮಾರು 17 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ನಿರ್ದೇಶನ