
ಪುಟ್ಟಣ್ಣ ಸಿನಿಮಾಗಳ ತಂತ್ರಜ್ಞ ಎಂದಾಕ್ಷಣ ಒಪ್ಪಿದರು…
ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ
ಅಚ್ಚರಿ, ಅಪರೂಪದ ಸಿನಿಮಾರಂಗದ ಮಾಹಿತಿ – ವಿಶೇಷಗಳು. ವಿವಿಧ ಭಾಷೆಯ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಕುರಿತ ಪುಟ್ಟ ಬರಹಗಳು ಸಿನಿಮಾಸಕ್ತರ ಆಸಕ್ತಿಯನ್ನು ತಣಿಸಲಿವೆ. ಜೊತೆಗೆ ಸಿನಿಮಾ ಪ್ರೀತಿ ಹೆಚ್ಚಿಸಲಿವೆ.
ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ
ಸ್ಟುಡಿಯೋ ಆವರಣದಲ್ಲಿ ಸಿಗರೇಟು ಸೇದಿದ ಕ್ಯಾಮರಾಮನ್ ಸಿಗರೇಟಿನ ತುಂಡು ಅಲ್ಲೇ ಎಸೆದರು. ‘ರೀ ಮಿಸ್ಟರ್ ಅದನ್ನು ತೆಗೆಯಿರಿ’ ಎಂದರು ಮಾಲೀಕ ರಾಮುಲುನಾಯ್ಡು. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ
1975, ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ‘ಶೋಲೆ’ ಹಿಂದಿ ಸಿನಿಮಾ ಬಿಡುಗಡೆಯಾಗಿತ್ತು. ಮೊದಲ ಎರಡು ವಾರ ಜನರು ಥಿಯೇಟರ್‌ಗೆ ಬರಲಿಲ್ಲ. ಸಿನಿ ವಿಮರ್ಶಕರು ಕೂಡ ಚಿತ್ರವನ್ನು ಟೀಕಿಸಿ
ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಸಿನ್ಹಳ ಭಾಷಾ ಸಿನಿಮಾಗಳಿಗೆ ಎಸ್.ಜಾನಕಿ ಹಾಡಿದ ಮೊದಲ ಹಾಡುಗಳು ಇಲ್ಲಿವೆ. ಇವೆಲ್ಲವೂ 1957ರಲ್ಲಿ ಧ್ವನಿಮುದ್ರಣಗೊಂಡ ಹಾಡುಗಳು. ಜಾನಕಮ್ಮ ಮೊದಲ ಹಾಡು
1933ರ ಇದೇ ದಿನ ಜೂನ್ 6ರಂದು ನ್ಯೂಜೆರ್ಸಿಯ ಕ್ಯಾಮ್‌ಡೆನ್ ನಗರದಲ್ಲಿ ಡ್ರೈವ್-ಇನ್ ಥಿಯೇಟರ್ ಶುರುವಾಗಿತ್ತು. ಎಕರೆಗಟ್ಟಲೆ ಜಾಗ, ಅಲ್ಲೊಂದು ಬೃಹತ್ ಬಿಳಿಯ ಪರದೆ, ಸಿನಿಮಾ ಪ್ರೊಜೆಕ್ಷನ್ ವ್ಯವಸ್ಥೆ.
ಪ್ರೀಮಿಯರ್ ಸ್ಟುಡಿಯೋ ಆವರಣದಲ್ಲಿ ಒಂದು ದೊಡ್ಡ ಆಲದಮರವಿತ್ತು. ವಿಶಾಲ ಆಲದ ನೆರಳಿನಲ್ಲಿ ಸಿಮೆಂಟ್ ಬೆಂಚ್‌ಗಳಿದ್ದವು. ಶೂಟಿಂಗ್ ಬಿಡುವಿನ ವೇಳೆ ಕಲಾವಿದರು, ತಂತ್ರಜ್ಞರು ಅಲ್ಲಿ ಸೇರಿ ಹರಟೆ ಹೊಡೆಯೋದು,
ಮಣಿರತ್ನಂ ನಿರ್ದೇಶನದ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಸದೃಢ ಸ್ತ್ರೀ ಪಾತ್ರಗಳಿವೆ. ವರ್ಷಗಳ ಹಿಂದೆ ‘ಮಹಿಳಾ ದಿನ’ಕ್ಕಾಗಿ ಅವರ ಚಿತ್ರಗಳ ಸ್ತ್ರೀ ಪಾತ್ರಗಳನ್ನು ಪಟ್ಟಿ ಮಾಡಲಾಗಿತ್ತು. ಮಣಿರತ್ನಂ ಜನ್ಮದಿನದ
ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಸಾಲಿನಲ್ಲಿ ಮಣಿರತ್ನಂ ಅವರಿಗೂ ಸ್ಥಾನವಿದೆ. ಯಾವುದೇ ವಸ್ತುವನ್ನು ಪ್ರಭಾವಶಾಲಿಯಾಗಿ ಪ್ರೇಕ್ಷಕರಿಗೆ ಮನನ ಮಾಡುವುದು ಮಣಿರತ್ನಂ ಶೈಲಿ. ಮೈಲುಗಲ್ಲು ಸೃಷ್ಟಿಸಿದ ಅವರ
ಭಾರತದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಹೆಸರಿನಲ್ಲಿ ಅಪರೂಪದ ದಾಖಲೆಗಳಿವೆ. ಇಂದು (ಜೂನ್ 2) ಅವರು 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎಪ್ಪತ್ತರ ದಶಕದಿಂದ ಇತ್ತೀಚಿನವರೆಗೂ ಅವರ ಸಂಯೋಜನೆಗಳು