ಅತಿ ಹೆಚ್ಚು ಚಿತ್ರಗಳಲ್ಲಿ ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ರಾಜ್‌ರ 39 ಚಿತ್ರಗಳಲ್ಲಿ ನಟಿಸಿದ ಜಯಂತಿ 36 ಚಿತ್ರಗಳಲ್ಲಿ ಅವರಿಗೆ ನಾಯಕಿಯಾಗಿದ್ದರು. ಲೀಲಾವತಿಯವರು ರಾಜ್‌ರ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ರಾಜ್‌ಗೆ ಜೋಡಿಯಾದದ್ದು 29 ಚಿತ್ರಗಳಲ್ಲಿ. ಇನ್ನು ತಾವು ರಾಜ್ ಜೊತೆ ನಟಿಸಿದ 26 ಚಿತ್ರಗಳಲ್ಲಿಯೂ ಅವರಿಗೆ ಜೋಡಿಯಾಗಿ ನಟಿಸಿದ ವೈಶಿಷ್ಟ್ಯ ಭಾರತಿ ಅವರದು.
(ಮಾಹಿತಿ ಕೃಪೆ : ಡಾ.ಕೆ.ಪುಟ್ಟಸ್ವಾಮಿಯವರ `ಸಿನಿಮಾಯಾನ’)

ಮೊದಲ ಭೇಟಿಯಲ್ಲಿ ಲತಾ, ಕಿಶೋರ್ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!
ಬರಹ: ಚಿತ್ರಾ ಸಂತೋಷ್ ಅದು 1940ರ ಸುಮಾರು. ಆ ಯುವಕ ಲೋಕಲ್ ಟ್ರೇನು