ಮಣಿರತ್ನಂ ನಿರ್ದೇಶನದ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಸದೃಢ ಸ್ತ್ರೀ ಪಾತ್ರಗಳಿವೆ. ವರ್ಷಗಳ ಹಿಂದೆ ‘ಮಹಿಳಾ ದಿನ’ಕ್ಕಾಗಿ ಅವರ ಚಿತ್ರಗಳ ಸ್ತ್ರೀ ಪಾತ್ರಗಳನ್ನು ಪಟ್ಟಿ ಮಾಡಲಾಗಿತ್ತು. ಮಣಿರತ್ನಂ ಜನ್ಮದಿನದ (ಜೂನ್ 2) ಈ ಸಂದರ್ಭದಲ್ಲಿ ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳನ್ನು ನೋಡೋಣ. (Courtesy: Mani Ratnam – The Guru)
1 / 18