ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಟ-ನಟಿಯರು ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಂಡರೆ, ತೆರೆಯ ಹಿಂದೆ ದುಡಿಯುವ ತಂತ್ರಜ್ಞರು ಎಲೆಮರೆಯ ಕಾಯಿಗಳಂತೆ. ಈ ಎಲ್ಲಾ ಹಿರಿಯರ ನೆನಪಿನೊಂದಿಗೆ ಅವರ ಸಿನಿಮಾ ಸಾಧನೆಯನ್ನು ಸ್ಮರಿಸುವ ಅಂಕಣವಿದು.

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ ಸ್ವಂತ ಪರಿಶ್ರಮದಿಂದ ಎತ್ತರಕ್ಕೆ ಬೆಳೆದ ಸಾಧಕ. ಕಾರಣಾಂತರಗಳಿಂದ ಚಿತ್ರ ಹಂಚಿಕೆ ಸಂಸ್ಥೆಯನ್ನು ಮುಚ್ಚುವ ಸಂದರ್ಭ ಎದುರಾಯ್ತು. ಆಗ ಉತ್ತರ ಭಾರತ

ಪೂರ್ಣ ಓದಿ »

ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ (ಮೇ 31) ಒಂಬತ್ತು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ, ಚಿತ್ರನಿರ್ಮಾಣದಲ್ಲಿ ಶಿಸ್ತು ರೂಢಿಸಿದವರು ಪಾರ್ವತಮ್ಮ. ವರನಟ ಡಾ.ರಾಜಕುಮಾರ್ ಕನ್ನಡಗರ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಶ್ರಮ ದೊಡ್ಡದು. “ಕನ್ನಡ ಸಿನಿಮಾ

ಪೂರ್ಣ ಓದಿ »

`ಅನನ್ಯ ನಟಭಯಂಕರಿ’ ಆರ್.ನಾಗರತ್ನಮ್ಮ

ರಂಗಭೂಮಿಯಲ್ಲಿ ಪುರುಷರದ್ದೇ ಪಾರಮ್ಯವಿದ್ದ ಕಾಲದಲ್ಲಿ ರಂಗಭೂಮಿ ಪ್ರವೇಶ ಮಾಡಿದುದೇ ಅಲ್ಲದೆ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದುದೇ ಒಂದು ದಾಖಲೆ. ಅದಕ್ಕೆ ಬೇಕಾದ ಅಸೀಮ ಮಾನಸಿಕ ಸಿದ್ಧತೆ ಆರ್‌.ನಾಗರತ್ನಮ್ಮ

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಡೆದ ಹೋರಾಟಗಳಲ್ಲಿ

ಅಪೂರ್ವ ನಟ, ನಿರ್ದೇಶಕ ಸಿ.ಆರ್.ಸಿಂಹ

ಸಿ.ಆರ್.ಸಿಂಹ ಅವರಿಗೆ ನಟನೆ ತಾತನಿಂದ ಬಂದ ಬಳುವಳಿ. ಬಾಲ್ಯದಲ್ಲೇ ಗೆಳೆಯರ ಗುಂಪು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಿಂಹ ಮುಂದೆ ಹವ್ಯಾಸಿ ರಂಗತಂಡಗಳಲ್ಲಿ ಸಕ್ರಿಯರಾದರು. ಆರಂಭದಲ್ಲಿ ‘ಬೆಂಗಳೂರು ಲಿಟ್ಲ್‌

ಹಾಡು ನಟಿ ಸುರಯ್ಯಾ

ನಲವತ್ತು, ಐವತ್ತರ ದಶಕದ ಹಿಂದಿ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಸುರಯ್ಯಾ ಪ್ರಮುಖರು. ಸಿನಿಮಾಗಳಲ್ಲಿ ನಟಿಯರೇ ಹಾಡುತ್ತಿದ್ದ ದಿನಗಳವು. ಗಾಯಕಿ – ನಾಯಕಿಯಾಗಿ ಸುರಯ್ಯಾ ಹಿಂದಿ ಚಿತ್ರರಂಗದಲ್ಲಿ ದೊಡ್ಡ

ನೆಲದ ಸೊಗಡಿನ ನಿರ್ದೇಶಕ

ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ. ನಿಜನಾಮಧೇಯ ಲಕ್ಷ್ಮಣರಾವ್‌ ಮೋಹಿತೆ. ಕವಿತೆ ಬರೆಯಲು

ದಕ್ಷಿಣ ಭಾರತ ಸಿನಿಮಾ ಜನಕ ಎಚ್‌.ಎಂ.ರೆಡ್ಡಿ

ಹನುಮಪ್ಪ ಮುನಿಯಪ್ಪ ರೆಡ್ಡಿ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಚ್‌.ಎಂ.ರೆಡ್ಡಿ ಎಂದೇ ಹೆಸರಾಗಿದ್ದಾರೆ. ದಕ್ಷಿಣ ಭಾರತದ ಮೊದಲ ತೆಲುಗು – ತಮಿಳು ದ್ವಿಭಾಷಾ ಟಾಕಿ ಸಿನಿಮಾ ‘ಕಾಳಿದಾಸ’

ಬಹುಮುಖ ಪ್ರತಿಭೆ ಕೆ.ಎ.ಅಬ್ಬಾಸ್

ಪದ್ಮಶ್ರೀ ಪುರಸ್ಕೃತ ಚಿತ್ರಸಾಹಿತಿ – ನಿರ್ದೇಶಕ ಕೆ.ಎ.ಅಬ್ಬಾಸ್ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅಂಕಣಕಾರರಾಗಿಯೂ ಖ್ಯಾತಿ ಪಡೆದಿದ್ದ ಅಬ್ಬಾಸ್‌ (07/06/1914 – 01/06/1987) ಜನ್ಮದಿನವಿಂದು. – ಹಿರಿಯ

ಸಾಹಸಿ ನಿರ್ಮಾಪಕ ದಗ್ಗುಬಾಟಿ ರಾಮಾನಾಯ್ಡು

ವಿವಿಧ ಭಾಷೆಗಳ 150ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಡಿ.ರಾಮಾನಾಯ್ಡು ಅವರದು. ತೆಲುಗು ಚಿತ್ರೋಧ್ಯಮದ ಚಲನಶೀಲತೆಗೆ ಅವರ ಸಂಸ್ಥೆಯ ಕೊಡುಗೆ ಮಹತ್ವದ್ದು. ಇಂದು (ಜೂನ್‌ 6) ಅವರ

ಚಿತ್ರನಟಿ – ಕೂಚುಪುಡಿ ನೃತ್ಯಗಾರ್ತಿ ಸುರೇಖಾ

ಹಿರಿಯ ಚಿತ್ರನಟಿ ಸುರೇಖಾ (69 ವರ್ಷ) ನಿನ್ನೆ ರಾತ್ರಿ (ಜೂನ್‌ 5) ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಕೂಚುಪುಡಿ ನೃತ್ಯಗಾರ್ತಿಯಾದ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. –