ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಆರು ವರ್ಷ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಅವರು spb ಅವರ ಕುರಿತು ರಚಿಸಿರುವ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿಯಲ್ಲಿನ ಒಂದು

ಪೂರ್ಣ ಓದಿ »

ಸಿನಿಮಾದ ಗತವೈಭವ ಮತ್ತು ತಂತ್ರಜ್ಞಾನ

ಇಂದಿನ ಅದ್ಭುತ ಸಿನಿಮಾ ತಂತ್ರಜ್ಞಾನ ಮತ್ತು ಸ್ಪೆಷಲ್ ಎಫೆಕ್ಟ್ಸ್ ಏನಾದರೂ ಅಂದೇ ಸಿಕ್ಕಿದ್ದರೆ? ಅಣ್ಣಾವ್ರ ಹಿರಣ್ಯಕಶಿಪುವಿನ ವೇಗ, ಅಬ್ಬರ ಮತ್ತು ಆರ್ಭಟಕ್ಕೆ ವಿಶಾಲ ಪರದೆಯ IMAX ಅಥವ

ಪಾತ್ರವೇ ತಾವಾಗುವ ಸರಿತ

ದಕ್ಷಿಣ ಭಾರತ ಚಿತ್ರರಂಗ ಕಂಡ ಸಹಜ, ಸರಳ, ಪ್ರಬುದ್ಧ ನಟಿ ಸರಿತ. ಕನ್ನಡ ಸಿನಿಮಾಗಳ ಹತ್ತಾರು ವಿಶಿಷ್ಟ ಪಾತ್ರಗಳ ಮೂಲಕ ಅವರು ನೆನಪಾಗುತ್ತಾರೆ. ಸರಿತ ಅವರ 61ನೇ

‘ಮಣ್ಣಿನ ಮಗ’ ಚಿತ್ರದಲ್ಲಿ ಡಿ.ಡಬ್ಲ್ಯು.ಗ್ರಿಫೆತ್ ಮೌಲ್ಯಗಳು

‘ಭಗವಂತ ಕೈ ಕೊಟ್ಟ ದುಡಿಯೋಕಂತ/ ಅದನ್ಯಾಕೆ ಎತ್ತುವೆ ಹೊಡೆಯೋಕಂತಾ …’ ಹಾಡು ನನಗೆ ಅಸಹಾಯಕರ ಮೇಲಿನ ಅನ್ಯಾಯದ ವಿರುದ್ಧ ಇರುವುದು ಸರಿಯಾದ ನಡವಳಿಕೆ ಎಂಬುದನ್ನು ಕಲಿಸಿಕೊಟ್ಟಿತು. –

‘ಗೀತಾಂಜಲಿ’ ಮತ್ತು ಊಟಿಯ ತಂಗಾಳಿ

‘ಇಬ್ಬರಿಗೂ ಜೀವ ಹೋಗೋ ಅಂತ ಖಾಯಿಲೆಯಿದೆ.. ಇಬ್ಬರಲ್ಲೂ ಜೀವಕ್ಕಿಂತಾ ಹೆಚ್ಚಾಗಿರೋ ಪ್ರೀತಿಯಿದೆ.. ಎಷ್ಟು ದಿನ ಬದುಕಿರ್ತಾರೋ ಗೊತ್ತಿಲ್ಲ. ಆದರೆ ಬದುಕಿದ್ದಷ್ಟು ಕಾಲ ಪ್ರೀತಿಯಿಂದ ಇರುತ್ತಾರೆ’ – ಮಣಿರತ್ನಂ

ಕಾಡುವ ಸಿನಿಮಾ ‘ಸಾಗರ ಸಂಗಮಂ’ಗೆ 38 ವರ್ಷ

ನಾಯಕ ಬಾಲು ಒಬ್ಬ ಬಡವ, ತಾನೊಬ್ಬ ಉತ್ತಮ ನೃತ್ಯಗಾರ, ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಒಂದೇ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಅಂತಹ ಅವಕಾಶ ಕಲ್ಪಿಸಿಕೊಡುವಲ್ಲಿ

ಜಯಮ್ಮ ಹೊರಟರು…

(ಬರಹ : ಶಶಿಧರ ಚಿತ್ರದುರ್ಗ) “ನನ್ನ ಬಗ್ಗೆ ಬರೆಯುವಂಥದ್ದು ಏನಿದೆ? ನಾನೇನು ಅಂಥ ಸಾಧನೆ ಮಾಡಿದೀನಿ?” ನಿಮ್ಮ ಬಗ್ಗೆ ನಾನೊಂದು ಪುಸ್ತಕ ಮಾಡಬೇಕೆಂದಿದ್ದೇನೆ ಎಂದಾಗ, ಹಿರಿಯ ನಟಿ