ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೀಸೆ ಬಂದೋರು

ನಟ – ನಿರ್ದೇಶಕ ಸಿ.ಆರ್.ಸಿಂಹ ರಚನೆ, ಡಾ.ಶ್ರೀನಿವಾಸ ಗೌಡ ನಿರ್ದೇಶನದ ‘ಮೀಸೆ ಬಂದೋರು’ (1984) ನಾಟಕದಲ್ಲಿ ಸುಂದರ್‌ರಾಜ್‌, ಸಿ.ಆರ್‌.ಸಿಂಹ ಮತ್ತು ಶ್ರೀನಾಥ್‌. ‘ಜನರೆಷನ್‌ ಗ್ಯಾಪ್‌’ ಸುತ್ತ ಹೆಣೆದ ಹಾಸ್ಯನಾಟಕವಿದು. ನೇಪಥ್ಯ – ಕಲೆ ಎಂ.ಎಸ್‌.ಸತ್ಯು, ಉಡುಪು – ಧ್ವನಿ – ನಿರ್ಮಾಣ ಶಾರದಾ ಸಿಂಹ, ಪ್ರಸಾಧನ ಆರ್‌.ಸಿ.ಮೂರ್ತಿ. ವೇದಿಕೆ ಫೌಂಡೇಷನ್‌ ರಂಗತಂಡದ ನಾಟಕ ದೇಶವ ವಿವಿಧೆಡೆ 70ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು