ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಸ್‌ಪಿಬಿ ಮೊದಲ ಹಾಡು

ಮೇರು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಮೊದಲ ಹಾಡು ಹಾಡಿದ್ದು ‘ಮರ್ಯಾದಾ ರಾಮಣ್ಣ’ (1967) ತೆಲುಗು ಚಿತ್ರಕ್ಕೆ. ಆಗ ಅವರಿಗೆ 20ರ ಹರೆಯ. ಹಾಡಿನ ಧ್ವನಿಮುದ್ರಣದ ಸಂದರ್ಭದ ಫೋಟೊ ಇದು. ಚಿತ್ರದ ನಾಯಕನಟ – ನಿರ್ಮಾಪಕ ಪದ್ಮನಾಭಮ್‌ ಅವರು ಎಸ್‌ಪಿಬಿ ಅವರನ್ನು ಅಭಿನಂದಿಸುತ್ತಿದ್ದಾರೆ. ಚಿತ್ರದ ಸಂಗೀತ ಸಂಯೋಜಕ ಎಸ್‌.ಪಿ.ಕೋದಂಡಪಾಣಿ ಇದ್ದಾರೆ. ತೆಲುಗು ಸಿನಿಮಾದ ಖ್ಯಾತ ಹಾಸ್ಯನಟ – ನಿರ್ಮಾಪಕ ಪದ್ಮನಾಭಮ್ (20/08/1931 – 20/02/2010) ಅವರ ಜನ್ಮದಿನವಿಂದು. (Photo – info Courtesy: Srinivas Avasarala)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು