ಮುಂಬಯಿ ಸ್ಟುಡಿಯೋದಲ್ಲಿ ‘ಪ್ಯಾರ್ ಕಿಯಾ ಹೈ ಪ್ಯಾರ್ ಕರೇಂಗೆ’ (1986) ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಛಾಯಾಗ್ರಾಹಕ ಚಿಟ್ಟಿಬಾಬು ಮತ್ತು ಮೇರು ನಟ ಅಶೋಕ್ ಕುಮಾರ್. ಇದು ಡಾ.ರಾಜ್ ಅಭಿನಯದ ‘ನಾ ನಿನ್ನ ಮರೆಯಲಾರೆ’ (1976) ಕನ್ನಡ ಚಿತ್ರದ ರೀಮೇಕ್. ಕನ್ನಡ ಸಿನಿಮಾ ನಿರ್ದೇಶಿಸಿದ್ದ ವಿಜಯಾ ರೆಡ್ಡಿ ಅವರೇ ಹಿಂದಿ ರೀಮೇಕ್‌ನಲ್ಲೂ ನಿರ್ದೇಶಕರು. ಚಿಟ್ಟಿಬಾಬು ಎರಡೂ ಅವತರಣಿಕೆಗಳ ಛಾಯಾಗ್ರಾಹಕರು. ಕನ್ನಡದಲ್ಲಿ ಬಾಲಕೃಷ್ಣ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಶೋಕ್ ಕುಮಾರ್ ನಿರ್ವಹಿಸಿದ್ದರು. ಅನಿಲ್ ಕಪೂರ್ – ಪದ್ಮಿನಿ ಕೊಲ್ಹಾಪುರಿ ಚಿತ್ರದ ನಾಯಕ – ನಾಯಕಿ.

ಚಿಟ್ಟಿಬಾಬು – ಅಶೋಕ್ ಕುಮಾರ್
- ಹಿಂದಿ ಸಿನಿಮಾ
Share this post