ಮಣಿರತ್ನಂ ನಿರ್ದೇಶನದ ‘ಉನರು’ (1984) ಮಲಯಾಳಂ ಸಿನಿಮಾ ಚಿತ್ರೀಕರಣದಲ್ಲಿ ನಟ ಮೋಹನ್ ಲಾಲ್, ಚಿತ್ರದ ಛಾಯಾಗ್ರಾಹಕ ರಾಮಚಂದ್ರ ಬಾಬು ಮತ್ತಿತರರಿದ್ದಾರೆ. ಇಳಯರಾಜ ಸಂಗೀತ ಸಂಯೋಜನೆಯ ಈ ಚಿತ್ರದ ಇತರೆ ಪಾತ್ರಗಳಲ್ಲಿ ಸುಕುಮಾರನ್, ರತೀಶ್, ಸವಿತಾ ಆನಂದ್ ಅಭಿನಯಿಸಿದ್ದರು. ಕಾರ್ಮಿಕ ಸಂಘಟನೆಗಳಲ್ಲಿನ ಒಡಕು, ಅಲ್ಲಿನ ರಾಜಕೀಯವನ್ನು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುವ ಪ್ರಭುತ್ವದ ಕುರಿತಾದ ಕಥಾನಕ. ಪದ್ಮಭೂಷಣ ಪುರಸ್ಕೃತ ನಟ ಮೋಹನ್ ಲಾಲ್ ಇಂದು 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo courtesy : Mohanlal fan club)
ಮೋಹನ್ ಲಾಲ್ – 66
- ಮಲಯಾಳಂ ಸಿನಿಮಾ
Share this post






