ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸಂಗೀತ ಸಂಯೋಜಕ ಸತ್ಯಂ ನೆನಪು

ಬೆಂಗಳೂರು ಪ್ರಸಾದ್‌ ಸ್ಟುಡಿಯೋದಲ್ಲಿ ರೇಣುಕಾಶರ್ಮಾ ನಿರ್ದೇಶನದ ‘ಭದ್ರಕಾಳಿ’ (1987) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಗಾಯಕಿಯರಾದ ಎಸ್‌.ಜಾನಕಿ ಮತ್ತು ಪಿ.ಸುಶೀಲ ಅವರೊಂದಿಗೆ ಸಂಗೀತ ಸಂಯೋಜಕ ಸತ್ಯಂ. ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಸತ್ಯಂ (17/05/1931 – 14/01/1989) ಅವರ ಜನ್ಮದಿನವಿಂದು.
(ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು