ನಂದಿಬೆಟ್ಟದಲ್ಲಿ ‘ರಾಜದುರ್ಗದ ರಹಸ್ಯ’ (1967) ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ಕಲಾವಿದರಾದ ಡಾ.ರಾಜಕುಮಾರ್ ಮತ್ತು ಭಾರತಿ ಅವರಿಗೆ ಎಸ್.ಕೆ.ಭಗವಾನ್ ನಿರ್ದೇಶನ ನೀಡುತ್ತಿದ್ದಾರೆ. ಎಸ್.ಕೆ.ಭಗವಾನ್ ಅವರು ಎ.ಸಿ.ನರಸಿಂಹಮೂರ್ತಿ ಅವರೊಡಗೂಡಿ ನಿರ್ದೇಶಿಸಿದ ಚಿತ್ರ ‘ರಾಜದುರ್ಗದ ರಹಸ್ಯ’. ಇಂದು (ಏಪ್ರಿಲ್ 12) ರಾಜಕುಮಾರ್ ಸಂಸ್ಮರಣಾ ದಿನ.
ಡಾ.ರಾಜಕುಮಾರ್ ನೆನಪು
Share this post






