ನಂದಿಬೆಟ್ಟದಲ್ಲಿ ‘ಬಂಗಾರದ ಮನುಷ್ಯ’ (1972) ಸಿನಿಮಾ ಹಾಡಿನ ಚಿತ್ರೀಕರಣದ ಸಂದರ್ಭ. ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಟ ರಾಜಕುಮಾರ್ ಸಮಾಲೋಚನೆ. ಕನ್ನಡದ ಮಹೋನ್ನತ ಚಿತ್ರಗಳಲ್ಲೊಂದಾದ ‘ಬಂಗಾರದ ಮನುಷ್ಯ’ 1972ರ ಮಾರ್ಚ್ 31ರಂದು ತೆರೆಕಂಡಿತ್ತು. ಇಂದಿಗೆ ಸಿನಿಮಾ ತೆರೆಕಂಡು 54 ವರ್ಷ! (ಫೋಟೊ : ಭವಾನಿ ಲಕ್ಷ್ಮೀನಾರಾಯಣ)
ಬಂಗಾರದ ಮನುಷ್ಯ – 54
- ಕನ್ನಡ ಸಿನಿಮಾ
Share this post






