ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಭಾನು ಅಥಯ್ಯ ನೆನಪು

ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ (1982) ಇಂಗ್ಲೀಷ್‌ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಶೀರ್ಷಿಕೆ ಪಾತ್ರಧಾರಿ ಬೆನ್‌ ಕಿಂಗ್‌ಸ್ಲೇ ಅವರೊಂದಿಗೆ ವಸ್ತ್ರವಿನ್ಯಾಸಕಿ ಭಾನು ಅಥಯ್ಯ. ‘ಗಾಂಧಿ’ ಚಿತ್ರದ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ವ್ಯಕ್ತಿ ಭಾನು ಅಥಯ್ಯ. ಅವರಿ ಜಾನ್ ಮೊಲ್ಲೋರೊಂದಿಗೆ ಈ ಆಸ್ಕರ್ ಪ್ರಶಸ್ತಿ ಹಂಚಿಕೊಂಡಿದ್ದರು. ‘ಲೇಕಿನ್‌’ ಮತ್ತು ‘ಲಗಾನ್‌’ ಹಿಂದಿ ಚಿತ್ರಗಳ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅವರು ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಿಐಡಿ, ಪ್ಯಾಸಾ, ಕಾಗಜ್‌ ಕೆ ಫೂಲ್‌,… Continue reading ಭಾನು ಅಥಯ್ಯ ನೆನಪು

Exit mobile version